Wednesday, 29 June 2011

My Name

ಆತ್ಮೀಯ ಓದುಗರೇ..
ಇದು ನನ್ನ ಮೊದಲ ಲೇಖನ ಇದರಲ್ಲಿ ನನ್ನ ಹೆಸರಿನ ಕುರಿತಾಗಿ ಹೇಳಬೇಕೆನಿಸಿದ ಒಂದು ಮಾತು ಇದರಲ್ಲಿ ಬರೆದಿದ್ದೇನೆ.
ಮೊದಲನೇದಾಗಿ ನಮ್ಮ ಭಾರತ ಒಂದು ಸಾಮಾಜಿಕ ಹಾಗು ಧಾರ್ಮಿಕ ದೇಶ. ಈ ದೇಶದಲ್ಲಿ ನಮ್ಮ ಜನ ಎಷ್ಟು ಧಾರ್ಮಿಕರೆಂದರೆ ತಮ್ಮ ಮಕ್ಕಳಿಗೆ ಆ ಧರ್ಮದ ದೇವತೆಗಳ ಹೆಸರನ್ನೂ ಅಥವಾ ಅದೇ ಅರ್ಥವನ್ನು ಕೊಡುವಂತಹ ಹೆಸರನ್ನು ಇಟ್ಟಿರುವ ಎಷ್ಟೋ ಉಧಾಹರಣೆ  ಕಾಣಬಹುದು ಲಿಂಗರಾಜ್, ಮಹೇಶ, ಉಮೇಶ, ದೆನಿಅಲ್,  ಆಲೆಕ್ಷ್, ಮೊಹಮ್ಮದ್ ಹೀಗೆ ಎಷ್ಟೋ ಸಿಗುತ್ತೆ..

ಆದರೆ ನನ್ನ ಹೆಸರು ಸುಭಿಸ್ಟ್  ಇದು ನನ್ನ ತಂದೆ ತಾಯಿ  ಹೆಸರನ್ನು ಒಳಗೊಂಡಿದೆ. ನನ್ನ ಅಮ್ಮನ ಹೆಸರು "ಸು"ಜಾತ ನನ್ನ ತಂದೆಯ ಹೆಸರು "ಭೀ"ಮರಾವ್ ಅವರ ಇ"ಷ್ಟ"ವಾದ ಮಗ ನಾನು ಅಂದ್ರೆ ಸುಭೀಷ್ಟ ನನ್ನ ಹೆಸರಿನ ಮೇಲೆ ನಂಗೆ ತುಂಬಾನೇ ಹೆಮ್ಮೆ ಹೀಗಾಗಿ ನಾನು ಈ ಲೇಖನ ಬರೆದೆ. 
 I am proud of my Mom and Dad.

No comments:

Post a Comment